ರಾಜೇಶ್ ಖನ್ನಾ' (ಪೂರ್ವದ ಹೆಸರು : ಜತಿನ್ ಖನ್ನಾ) (ಜನನ ೨೯ ಡಿಸೆಂಬರ್ ೧೯೪೨ - ಮರಣ ೧೮ ಜುಲೈ ೨೦೧೨) ಹಿಂದಿ ಚಿತ್ರರಂಗದ ಖ್ಯಾತ ನಟ. ಇವರನ್ನು ಬಾಲಿವುಡ್ನ ಪ್ರಥಮ ಸೂಪರ್ ಸ್ಟಾರ್ ಎಂದು ಕರಯುತ್ತಾರೆ. ೧೯೭೦ ರ ದಶಕದಲ್ಲಿ ಸತತವಾಗಿ ಇವರ ೧೫ ಚಿತ್ರಗಳು ಅತ್ಯಂತ ಯಶಸ್ವಿಯಾಗಿ, ಸೂಪರ್ ಹಿಟ್ ಎನಿಸಿಕೊಂಡವು. ಅಂದಿನಿಂದ ಇವರನ್ನು ಸೂಪರ್ ಸ್ಟಾರ್ ಎಂದು ಕರೆಯಲಾರಂಬಿಸಿದರು. ಇವರ ಈ ದಾಖಲೆಯನ್ನು ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಇವರು ಖ್ಯಾತ ಚಲನಚಿತ್ರ ನಟಿ ಡಿಂಪಲ್ ಕಪಾಡಿಯಾ ಇವರ ಪತ್ನಿ. ಇವರ ಪುತ್ರಿಯರಾದ ಟ್ವಿಂಕಲ್ ಖನ್ನಾ ಹಾಗು ರಿಂಕಿ ಖನ್ನಾ ಸಹ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಟ್ವಿಂಕಲ್ ಖನ್ನಾ ಹಿಂದಿಯ ಖ್ಯಾತ ನಟ ಅಕ್ಷಯ್ ಕುಮಾರ್ ರವರನ್ನು ಮದುವೆಯಾಗಿದ್ದಾರೆ. === ಚಲನಚಿತ್ರಗಳು === === ಕಿರುತೆರೆಯಲ್ಲಿ === == ಉಲ್ಲೇಖಗಳು ==